ಜಗನ್ ಮೋಹನ್‍ಗೆ ಎಚ್ಚರಿಕೆ ನೀಡಿದ ಚಂದ್ರಬಾಬು ನಾಯ್ಡು | Oneindia Kannada

2019-06-12 1,821

ನೂತನವಾಗಿ ಅಧಿಕಾರಕ್ಕೆ ಬಂದ ವೈ ಎಸ್ ಜಗನ್ ನೇತೃತ್ವದ ಸರಕಾರಕ್ಕೆ ಆರು ತಿಂಗಳ ಸಮಯಾವಕಾಶ ನೀಡೋಣ ಎಂದು ನಾವು ಮೊದಲು ನಿರ್ಧರಿಸಿದ್ದೆವು, ಆದರೆ ಅದು ಸಾಧ್ಯವಿಲ್ಲ ಎಂದು ತೆಲುಗುದೇಶಂ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹೇಳಿದ್ದಾರೆ.


Our party workers being attacked, threatened, we can't keep silent anyone: Telugudesham Chief N Chandrababu Naidu warning to CM Y S Jaganmohan Reddy.

Videos similaires